ಒಮ್ಮೊಂಮ್ಮೆ ಕಂಡೂಕೇಳರಿಯದ ಜಾಗಗಳನ್ನು ಹುಡುಕಿ, ಜಾಗದ ರೀತಿ ನೋಡಿ ಇಂಥದ್ದೊಂದು ಹಕ್ಕಿ ಇಲ್ಲಿ ಇರಬಹುದು ಎಂಬ ಊಹೆ (prediction) ಮಾಡಿ ಸಿಕ್ಕಾಗ ?
ಈ ಸೆಳೆವ ಕೂಡ ಹದ್ದು-ಗಿಡುಗ ಜಾತಿಯ ಬೇಟೆಗಾರ ಪಕ್ಷಿ, ಬಹುದೂರ ವಲಸೆ ಬಂದು ನಮ್ಮಲ್ಲಿ ಚಳಿಗಾಲ ಮುಗಿಸಿ ಹೋಗುತ್ತದೆ. ಸಾಮಾನ್ಯ ಯುರೋಪ್ ಹಾಗು ಪಶ್ಚಿಮ ಏಶಿಯಾದಿಂದ ಭಾರತದಕಡೆ ವಲಸೆ ಬರುವುದು.
ಇದರ ನೋಟ ನೋಡಿ! ಭಯಂಕರ !!