Friday, 22 January 2016

Ashy Prinia

" ಟ್ಟುವ್ವಿ ಟ್ಟುವ್ವಿ ಟ್ಟುವ್ವಿ ಎಂದು ಹಾಡುವ ಹೊಸ ಹಕ್ಕಿಯ ನೋಡಿದೆ, ಕೇಳುತಾ ಕೇಳುತಾ ಮೇಲೆ ನಾ ಹಾರಿದೇ, ಹಾಡಿದೇ... "ಎಂಥಾ ಅದ್ಭುತ ಹಾಡು ಆನಂದ್ ಚಿತ್ರದ್ದು. ಒಮ್ಮೆ ಹಾಡು ಕೇಳಿ ಕುಣಿದಾಡುವಾ?

ಯಾಕಪ್ಪ, ಈ ಹಾಡಿಗೂ ಫೊಟೋಗೂ ಏನು ಸಂಭಂಧ?

ಇದೇ ಆ ಟ್ಟುವ್ವಿ ಹಕ್ಕಿ! ಸದಾ ಉತ್ಸಾಹದಿಂದಾ ಇಡೀ ದಿನ ತನ್ನ ಕೆಲಸದಲ್ಲಿರುವುದನ್ನು ನೋಡಿ ಕಲಿ ಎನ್ನುವಂತಿರುತ್ತೆ. ಇದೇನು ಕಾಡಿನಲ್ಲೇ ಸಿಗುತ್ತದೆ ಅಂತಲ್ಲ, ನಿಮ್ಮ ಮನೆ ಪಕ್ಕದಲ್ಲೇ ಇರುತ್ತದೆ, ಒಮ್ಮೆ ನೋಡಿ, ನೀವು ಪಕ್ಷಿ ವೀಕ್ಷಣೆಯ ಮಜಾ ಸವಿಯಿರಿ!

" ಟ್ಟುವ್ವಿ ಟ್ಟುವ್ವಿ ಟ್ಟುವ್ವಿ ಎಂದು ಹಾಡುವ ಹೊಸ ಹಕ್ಕಿಯ ನೋಡಿದೆ, ಕೇಳುತಾ ಕೇಳುತಾ ಮೇಲೆ ನಾ ಹಾರಿದೇ, ಹಾಡಿದೇ... "

Ashy Prinia (ಟ್ಟುವ್ವಿ ಹಕ್ಕಿ), Hoskote, Jan 2016


Show Comments: OR

No comments:

Post a Comment